top of page
ತೊಟ್ಟು-೧೧೯
ಸನ್ಯಾಸ ----------- ಕಾವಿ ತೊಟ್ಟವರೆಲ್ಲ, ಬೈರಾಗಿಗಳಲ್ಲ, ಕಾಮವ ಗೆಲ್ಲುವುದು ಸುಲಭವೂ ಅಲ್ಲ, ಎಲ್ಲರಿಗೂ ಇದು ತಿಳಿಯದ್ದೇನಲ್ಲ; ಅದಕ್ಕೆಂದೇ ಬಹಳ ಮಂದಿ ಸನ್ಯಾಸಿಗಳಾಗಿಲ್ಲ. ಡಾ. ಬಸವರಾಜ ಸದರ
bottom of page