top of page

ತೊಟ್ಟು-೧೧೮

ಜಂಬದ ಕೋಳಿ. ------------------- ಕೋಳಿ ಕೂಗುತ್ತದೆ ಎಂದು ಸೂರ್ಯ ಹುಟ್ಟುವುದಿಲ್ಲ; ಸೂರ್ಯ ಹುಟ್ಟಿದನೆಂದು ಕೋಳಿ ಕೂಗುತ್ತದೆ. ಜಂಬದ ಮಾತು ತೂತು ಬಿದ್ದ ಕೊಡ, ಅರಿವಿದ್ದರೂ ಮನುಷ್ಯ, ತನ್ನ ಅಹಂಕಾರ ಬಿಡ. ಡಾ. ಬಸವರಾಜ ಸಾದರ .

ತೊಟ್ಟು-೧೧೮
bottom of page