top of page
ತೊಟ್ಟು-೧೧೭
ಬೆವರ ಬೆಲೆ --------------- ಕೋಟಿಗೇರಿದರೆ ದೇವರೇ ನಿನ್ನ ದರುಶನದ ಬೆಲೆ, ಕಲ್ಲು-ಕಟ್ಟಿಗೆ-ಮಣ್ಣು, ಮಿಣಿ-ಸೆಗಣಿ-ಸೇವೆಯ ಕಾಯಕಗಳಿಂದ ದಕ್ಕೀತೇ ನನಗೆ ಆ ನೆಲೆ? ಬಾ ನನ್ನೊಂದಿಗೆ ಮಂದಿರದ ಹೊರಗೆ, ತಿಳಿಸೋಣ ಬ್ರಹ್ಮಾಂಡ ಭ್ರಷ್ಟರಿಗೆ ಇಬ್ಬರೂ ಸೇರಿಯೇ ಬೆವರಿನ ಬೆಲೆ. ಡಾ. ಬಸವರಾಜ ಸಾದರ
bottom of page