top of page
ತೊಟ್ಟು-೧೧೬.
ಸದಾಶಯ -------------- ಬಂದೂಕಿನ ನಳಿಕೆಯಲ್ಲಿ ಗುಬ್ಬಿ ಗೂಡು ಕಟ್ಟುವುದ ನೋಡ ಬಯಸಿದರು ಹೃದಯವಂತರು; ಪುಟ್ಟ ಗುಬ್ಬಿಯನ್ನೇ ಕೊಂದು ಹುರಿದು ತಿನ್ನುವರು, ನರರಾಕ್ಷಸರು. ಡಾ. ಬಸವರಾಜ ಸಾದರ.
bottom of page