top of page

ತೊಟ್ಟು-೧೧೨

ಕರುಣೆಯ ಸಾವು -------------------- ದುರ್ಮರಣದಲ್ಲಿ ಸಾಯುವ ವ್ಯಕ್ತಿಯ ಭಾವಚಿತ್ರ ತೆಗೆಯುತ್ತಾನೆ ಮಾನವ; ಹಾರುವ ಪ್ರಾಣಕ್ಕೆ ಹನಿ ನೀರು ಬಿಡದ ಅವನೇ ನಿಷ್ಕರುಣಿ, ದಾನವ. ಡಾ. ಬಸವರಾಜ ಸಾದರ

ತೊಟ್ಟು-೧೧೨
bottom of page