top of page

ತೊಟ್ಟು-೧೦೯

ಮನುಷ್ಯರಾಕ್ಷಸ --------------------- ರಾಕ್ಷಸನೊಳಗಿರುವ ಮನುಷ್ಯನ ಮಾತೇನೇ ಇರಲಿ, ಮನುಷ್ಯನೊಳಗಿನ ರಾಕ್ಷಸ ಮಾತ್ರ ಮಹಾ ಕ್ರೂರಿ; ಇನ್ನಾರಿಗೂ ತಿಳಿಯದು ಮೋಸಗಳ ಅವನ ನೂರು ದಾರಿ. ಡಾ. ಬಸವರಾಜ ಸಾದರ.

ತೊಟ್ಟು-೧೦೯
bottom of page