top of page
ತೊಟ್ಟು-೧೦೭
ಸಣ್ಣ ಹೃದಯ ----------------- ಲಕ್ಷ ಲಕ್ಷ ಜನ ಎದುರಾಗುತ್ತಾರೆ ಎಲ್ಲರ ಬದುಕಿನಲ್ಲಿ, 'ಲಕ್ಷ'ದಲ್ಲಿ ಉಳಿವವರು ಮಾತ್ರ ಬೆರಳೆಣಿಕೆಯಲ್ಲಿ. ಕಂಡವರೆಲ್ಲ ಕಡಿಮೆಯೆಂದೇನೂ ಅಲ್ಲ; ಎಲ್ಲರಿಗೂ ಜಾಗೆ ಕೊಡುವಷ್ಟು ನಮ್ಮ ಹೃದಯ ದೊಡ್ಡದಿರುವುದಿಲ್ಲ ಡಾ. ಬಸವರಾಜ ಸಾದರ.