top of page

ತೊಟ್ಟು-೧೦೬

ದೇವರ ಅವತಾರ -------------------------- ದೇವರೇ, ಯಾವಾಗ ನೀನು ನಿನ್ನ ಜೀವಂತ ಅವತಾರ ತೋರಿಸುವುದು? ಸಾಕಾಗಿದೆ, ಶತಶತಮಾನಗಳಿಂದ ಕಲ್ಲು-ಮಣ್ಣು ಲೋಹದ ಮೂರ್ತಿಗಳಲ್ಲಿ ನೀನಿರುವಿಯೆಂದು ಬಹುಜನರು ಯಾಮಾರಿಸುತ್ತ ಬಂದಿರುವುದು! ಡಾ. ಬಸವರಾಜ ಸಾದರ.

ತೊಟ್ಟು-೧೦೬
bottom of page