top of page
ಜಯ ಜಯ ಜಯ ಜಯ ಜಯ ಗಣನಾಥ
ಜಯ ಜಯ ಜಯ ಜಯ ಜಯ ಗಣನಾಥ ಜಯ ಜಯ ಜಯ ಜಯ ಜಯ ಗಣನಾಥ ಒಪ್ಪಿದೆ ಗಣನಾಥ ಬಚ್ಚಿಟ್ಟುಸಲಹಿದೆ ಕಷ್ಟ ಇಷ್ಟಿಲ್ಲದೊಲು ಹೊಟ್ಟಯನು ಹೊರೆದೆ ಎಷ್ಟು ಕರುಣವೊ ನಿನಗೆ ಹೆತ್ತಮ್ಮ ನೀನಾದೆ ಕಾಡಿಬೇಡುವ ಮಮೊದಲೆ ಎದೆಯಮೃತ ವೆರೆದೆ ಇರುಳು, ಮಾಗರ್ಗವು, ಬೆಳಕ ಭ್ರಮೆಯು ಕಾಡುತ್ತಿರಲು ಸಾಲುದೀಪಗಳಾಗಿ ಕತ್ತಲನು ತೊಡೆದೆ ಸಾಗರದ ಅಲೆಗಳಲಿ ಮಲೆಯಾದ್ರಿ ಬೆಟ್ಟದಲಿ ಉಸಿರು ಗೆಡದೊಲು ಗುರುವೆ ಮಾನ ವರ್ಧಿಸಿದೆ ಜಯ ಜಯ ಜಯ ಜಯ ಗಜಾನನ ಈಶ್ವರ ಹೆಗಡೆ
bottom of page