top of page
ಗಜಲ್ಗವಿಗಳು
ಅವಳಿಗೆ, ಅವನು, ಅವನಿಗೆ, ಅವಳು ಸಿಕ್ಕುಬಿಟ್ಟಿದ್ದರೆ, ಗಜಲ್-ಗಳ ಸ್ಥಿತಿ-ಗತಿ ಏನಾಗುತ್ತಿತ್ತು; ಶೃಂಗಾರದಲ್ಲೇ ಮುಳುಗಿದ ಕವಿಗಳಿಂದ, ವಿಪ್ರಲಂಭದ ವಿಲಾಪವೇ 'ದಫನ್' ಆಗುತ್ತಿತ್ತು. ಬಸವರಾಜ ಸಾದರ. --- + ---
bottom of page