top of page

ಏನ್ ಕೊಡ!

ತಿಗರಿ ಮ್ಯಾಲ ಬುಗುರಿಯಂಗ ತಿರಗೋ ಹಸೀ ಮಣ್ಣ ಮುದ್ದಿ, ತಾನಾಗೇ ಆಗೋದಿಲ್ಲ ಚಂದದ ಕೊಡ; ತಿದ್ದಿ, ತೀಡಬೇಕು, ಬೇಕಾದ ಆಕಾರಕ್ಕೆ, ಅಗಲೇ ಅನಬೌದು, ಏನ್ ಕೊಡ, ಏನ್ ಕೊಡ! ಡಾ. ಬಸವರಾಜ ಸಾದರ. --- + ---

ಏನ್ ಕೊಡ!
bottom of page