top of page

ಉರಿ ಹೊಟ್ಟೆ

ನಿನ್ನ ಹೊಟ್ಟೆಯ ಹಸಿವ ತಣಿಸಲು, ನಿತ್ಯ ಸುಟ್ಟುಕೊಳ್ಳುತ್ತದೆ ರೊಟ್ಡಿಯ ಹಂಚು; ತಿನ್ನುತ್ತಲೇ ನೀ ಮತ್ತೆ ಮತ್ತೆ ಮಾಡುತ್ತಿರುವೆ, ಜಗವ ಸುಡುವ ಸಂಚು. ಡಾ. ಬಸವರಾಜ ಸಾದರ. --- + ---

ಉರಿ ಹೊಟ್ಟೆ
bottom of page