top of page
ಇಷ್ಟಾದರೂ ಮಾಡು
ಕೈಗೂಡುತ್ತಲಿಲ್ಲವೆ ಅಮಾಯಕ ಕಾವ್ಯವೇ, ಕ್ರಾಂತಿಯ ಕಾರ್ಯ, ನಿನ್ನಿಂದ; ಶಾಪವನ್ನಾದರೂ ಹಾಕುತ್ತಿರು ಸತತ ಪಾಪಿಗಳಿಗೆ, ತಟ್ಟೀತು ಉರಿ, ಅದರಾಳದ ಸಂಕಟದಿಂದ. ಬಸವರಾಜ ಸಾದರ. --- + ---
bottom of page