top of page
ಆಟ.
ಬಾಲ್ಯದ ಆಟ- 'ಕಣ್ಣೇ ಕಟ್ಟೆ- ಕಾಡೇ,ಗೂಡೇ,,' ನಡೆದಿದೆ ವ್ರದ್ಧಾಪ್ಯ ದಂಚಿನ ವರೆಗೂ. ಕಾಡು ಗೂಡಾಗಿ, ಗೂಡು ಕಾಡಾಗಿ, ಒಂದೊಂದು ಸಲ ಎರಡೂ ಒಂದೇ ಆಗಿ ವಿಪರೀತ ಕಾಡಿದಾಗ,,, ಕಣ್ಣಕಟ್ಟಿದ ಕಪ್ಪುಪಟ್ಟಿ ಕಳೆಯಲು ಕೊಸರಾಟ, ಹೋರಾಟ,,,,! ಇದೂ ಒಂಥರಾ- ಖುಷಿಯ ಅನುಭವ, 'ಅನುಭಾವ.' ಆಟ ವೆಂದುಕೊಂಡಾಗ. --ಅಬ್ಳಿ,ಹೆಗಡೆ.*
bottom of page