top of page

ಅರ್ಥ

ಆಲೋಚನೆ, ಕ್ರಿಯೆ ಎತ್ತರದ್ದಾಗಿರಲಿ, ಗಂಟಲು ಹರಿವ ದನಿಯಲ್ಲ; ಗುಡುಗು ಸಿಡಿಲುಗಳಿಗೇನರ್ಥ, ಮಳೆಯಾದಾಗಲೆ ಚೈತನ್ಯ, ಜಗಕ್ಕೆಲ್ಲ. ಡಾ. ಬಸವರಾಜ ಸಾದರ. --- + ---

ಅರ್ಥ
bottom of page