top of page

ಗಜಲ್ಗವಿಗಳು




ಅವಳಿಗೆ, ಅವನು,

ಅವನಿಗೆ, ಅವಳು

ಸಿಕ್ಕುಬಿಟ್ಟಿದ್ದರೆ,

ಗಜಲ್-ಗಳ

ಸ್ಥಿತಿ-ಗತಿ

ಏನಾಗುತ್ತಿತ್ತು;

ಶೃಂಗಾರದಲ್ಲೇ

ಮುಳುಗಿದ

ಕವಿಗಳಿಂದ,

ವಿಪ್ರಲಂಭದ

ವಿಲಾಪವೇ

'ದಫನ್' ಆಗುತ್ತಿತ್ತು.


ಬಸವರಾಜ ಸಾದರ.

--- + ---

8 views0 comments

Comments


bottom of page