top of page

ಇಷ್ಟಾದರೂ ಮಾಡು


ಕೈಗೂಡುತ್ತಲಿಲ್ಲವೆ

ಅಮಾಯಕ

ಕಾವ್ಯವೇ,

ಕ್ರಾಂತಿಯ

ಕಾರ್ಯ,

ನಿನ್ನಿಂದ;

ಶಾಪವನ್ನಾದರೂ

ಹಾಕುತ್ತಿರು ಸತತ

ಪಾಪಿಗಳಿಗೆ,

ತಟ್ಟೀತು ಉರಿ,

ಅದರಾಳದ

ಸಂಕಟದಿಂದ.



ಬಸವರಾಜ ಸಾದರ.

--- + ---

10 views0 comments

Commentaires


bottom of page