ಸಂಗಾತಿಗಳೆ ಮತ್ತೆ ನಿಮ್ಮನ್ನು ಆಲೋಚನೆ.ಕಾಂ ಮೂಲಕ ಸಂಪರ್ಕಿಸುವ ಅವಕಾಶ ಒದಗಿ ಬಂದಿದೆ.ನೆಲದ ಒಡಲಿನಿಂದ ಮೇಲೆದ್ದು ಬಂದ ನಾವು ಮತ್ತೆ ಮಣ್ಣಿನಲ್ಲಿ ಮಣ್ಣಾಗುವ ಮುನ್ನ ನಮ್ಮ .ನಿಮ್ಮಆಲೋಚನೆ, ಚಿಂತನೆ, ಹಂಬಲ,ಆದರ್ಶ, ಆಶಯಗಳನ್ನು ನಮ್ಮ ಬೊಗಸೆಯಳಗೆ ಸಿಕ್ಕಿದಷ್ಟನ್ನು ಸಾದರ ಪಡಿಸುವ ಆ ಮೂಲಕ ಒಂದು ಆಲೋಚನೆಯ ವಿಧಾನವನ್ನು ರೂಪಿಸುವ ಯೋಚನೆ ನಮ್ಮದು.
ಸಾಹಿತ್ಯದ ಪ್ರಕಾರಗಳಾದ ಕತೆ,ಕವಿತೆ,ಹಾಸ್ಯ,ಲಲಿತ ಪ್ರಬಂಧ,ವಿಮರ್ಶೆ,ಪ್ರವಾಸ ಕಥನ ಹಾಗು ಸಾಹಿತ್ಯದ ಇನ್ನಿತರ ಪ್ರಕಾರಗಳನ್ನು ಈ ಪತ್ರಿಕೆಯಲ್ಲಿ ಪ್ರಕಟಿಸುವ ಹಂಬಲ ನಮ್ಮದು. ಇದರೊಂದಿಗೆ ಕಲೆ,ಸಂಗೀತ,ಜಾನಪದ ಅದರ ಶಾಖೆಗಳಾದ ಹಾಡು,ಕತೆ, ನಾಟಕ,ಜನಪದ ವೈದ್ಯ ಲಾವಣಿಗಳನ್ನು ಇಲ್ಲಿ ಪ್ರಕಟಿಸಲು ಅವಕಾಶವಿದೆ.
ಆಲೋಚನೆ.ಕಾಂ ಬಳಗ
ಸಂಪಾದಕರು :
ಡಾ.ಶ್ರೀಪಾದ ಶೆಟ್ಟಿ
ಶ್ರೀಪಾದ ಹೆಗಡೆ, ಸಾಲಕೋಡ
ನಮ್ಮ ಬಗ್ಗೆ
ತಾಂತ್ರಿಕ ನಿರ್ಹಣೆ :
ನಿಶಾಂತ ಎಸ್,
ಜಯದತ್ತ ಎಸ್,
ಕು.ಅನು,
ಕು.ಗೌತಮಿ ಎಸ್.
ಸಲಹೆ ಸಹಕಾರ
ಶ್ರೀಮತಿ ಸುನಂದಾ ಕಡಮೆ
ಪ್ರಿ.ಬೀರಣ್ಣ ನಾಯಕ ಮೊಗಟಾ
ಸುರೇಶ ಹೆಗಡೆ ಹುಬ್ಬಳ್ಳಿ
ಹೊನ್ನಪ್ಪಯ್ಯ ಗುನಗ
ಡಾ.ಗಜಾನನ ನಾಯ್ಕ ಅಡ್ಕಾರ
ಲೇಖನ ಕಳಿಸುವ ಇ ಮೇಲ್: alochaneblogs@gmail.com