ರಂಗ ಸಂಗೀತದ ದ್ರಷ್ಟಾರ, ಬಿ.ವಿ.ಕಾರಂತರನ್ನು ನೆನೆಯುತ್ತಾ .....
top of page
ರಂಗ ಸಂಗೀತದ ಕುರಿತಾದ ಒಂದಿಷ್ಟು ತೀರಾ ಸಾಮಾನ್ಯ ವಿಚಾರಗಳು. ಸಂಗೀತ ಎನ್ನುವುದು ..... ಬಹಳ ದೊಡ್ಡ ಸಂಗತಿ. ಸಂಗೀತ ಎಂದರೆ ಮನಸ್ಸನ್ನು ತೋಡಿಕೊಳ್ಳುವುದು. ಶಾಸ್ರೀಯ...
- Sep 7, 2020
- 4 min
ಪೂರ್ಣಚಂದ್ರನಿಲ್ಲದ ಹಾದಿ ಹೊರಳಿ ನೋಡುತ್ತಾ......
[ಮಹಾನ್ ಪ್ರತಿಭಾವಂತ ಲೇಖಕ ದಿ.ಪೂಚಂತೆಯವರ ಜನುಮದಿನದ ಪ್ರಯುಕ್ತ ಲೇಖಕರಾದ ಶ್ರೀ ಸಂಗಮೇಶ ಗಣಿಯವರು ಆಲೋಚನೆಗೆ ಕಳಿಸಿದ ಲೇಖನವನ್ನು ತಮ್ಮ ಮುಂದೆ ಪ್ರಸ್ತುತ ಪಡಿಸಲು...
- Sep 7, 2020
- 1 min
ಕಲ್ಲರಳಿ ಗಿಡವಾಗಿ [ ಚಿತ್ರಾಲೋಚನೆ...5]
ಕಲ್ಲನಲಿ ನೀರುಂಟು ಬಲ್ಲವರು ಹೇಳುವರು ಅಲ್ಲಿಯೇ ಅರಳಿದೆ ಅರಳಿ ಗಿಡವೊಂದು ಮಲ್ಲನಂತೆಯೆ ಬಿಗಿ ಪಟ್ಟು ಹಾಕಿ ಎಲ್ಲರೂ ನೋಡುವಂದದಿ ಬದುಕಿ ಬಂದಿಹುದು ಅಂದು ಕದಲದಂತಿರುವ...
- Sep 7, 2020
- 4 min
ಮಹಾಕಾವ್ಯಗಳ ಮೂಲಕ ಸಂಸ್ಕೃತಿ ಮತ್ತು ನಾಗರಿಕತೆಗಳ ಅಧ್ಯಯನ ಕೃತಿ ‘ಪೂರ್ವ ಪಶ್ಚಿಮಗಳಾಚೆ’ಯ ಇಂಗ್ಲಿಷ್ ಭಾಷಾಂತರ
[ಲೇಖಕ ಸುಚೇತನ ಸ್ವರೂಪ ಅವರ Beyond East and West ಕೃತಿಯ ಕನ್ನಡ ಅವತರಣಿಕೆ 'ಪೂರ್ವಪಶ್ಚಿಮಗಳಾಚೆ ' (ಅನುವಾದ: ಎನ್. ಎಸ್. ರಾಘವನ್ ) ಯ ಕುರಿತು...
- Sep 7, 2020
- 1 min
ಕಾಂಕ್ರೀಟು ಬಿರುಕಲ್ಲಿ ಕವಿತೆಯ ಬೀಜ [ಕವನ- ಚಿತ್ರಾಲೋಚನೆ -4]
ಸತ್ತು ನೆಲಕ್ಕೊರಗಿದ ದೇಹದೊಳಗೊಂದು "ಪಿಟಿ,ಪಿಟಿ ನಾಡಿಯ ಮಿಡಿತ. ಹೊಯ್ದಾಡುವ ಭೀಕರ ಕಡಲ ಮಧ್ಯೆ ಪುಟಾಣಿ ನಾಡ ದೋಣಿ. ರಕ್ತ ಸಿಕ್ತ ಇತಿಹಾಸದ ನಡುವೆ ಒಂದು ಶಾಂತ,ಸುಂದರ...
- Sep 6, 2020
- 3 min
⌛ ಚಂಡೆ ಮಾಂತ್ರಿಕನ ಸ್ಮರಣೆಯಲ್ಲಿ - ಒಂದು ಪಯಣ ⌛
ಹೆಜ್ಜೆ -6 ಯಕ್ಷಗಾನ ಹಾಗೂ ತಾಳಮದ್ದಲೆಗಳಲ್ಲಿ ಭಾಗವತನೇ ಪ್ರಥಮ ವೇಷಧಾರಿ. ಆತನೇ ನಿರ್ದೇಶಕ. ನಿಯಂತ್ರಕ, ತತ್ತ್ವನಿರ್ಣಾಯಕ ಹಾಗೂ ಕೇಂದ್ರಬಿಂದು. ’ಭ’ಕಾರೋ...
- Sep 6, 2020
- 1 min
ಆತಂಕ [ ಕವನ - ಚಿತ್ರಾಲೋಚನೆ -3]
ನಾನು ಹೇಗಾದರೂ ಬರಬೇಕು ಹೊರಗೆ! ಅಂದು ಸಿಮೆಂಟಿನ ಕಬಂಧ ಬಾಹುವಿನಲಿ ಸಿಲುಕಿದ್ದ ನನಗೆ ನೀರು , ಬೆಳಕು ಕಾಣದೆ ಉಸಿರು ಕಟ್ಟಿದ ಆತಂಕ! ಇಲ್ಲಿಗೆ ಹೇಗೆ ಬಂದೆ ಎಂಬುದು...
- Sep 6, 2020
- 1 min
ಮಗಳೆಂಬ ಗುರು [ ಕವನ]
ಮಡಿಲೊಳಗೆ ಮಗುವಾಗಿ ಅವತರಿಸಿ ಪ್ರೀತಿಸುವುದನ್ನು ಕಲಿಸಿದ್ದಾಳೆ ಮಗಳು ಹಾಲು ಕುಡಿಯಲು ಊಟ ಮಾಡಲು ತಾಸೊಪ್ಪತ್ತು ಮಾಡಿ ಸಹನೆ ಕಲಿಸಿದ್ದಾಳೆ ಮಗಳು ಕೈಗೆಟುಕಿದ್ದನ್ನು...
- Sep 6, 2020
- 4 min
ತೊಯ್ದ ಸೀರೆಯ ಸೆರಗು [ಕತೆ]
[ಪ್ರಸಿದ್ಧ ಕತೆಗಾರ್ತಿ ಸುನಂದಾ ಕಡಮೆಯವರು ಅತಿವೃಸ್ಟಿಗೆ ಸಿಲುಕಿದ ದೀನ ಕುಟುಂಬದ ದಾರುಣ ಕತೆಯೊಂದನ್ನು ನಮ್ಮ 'ಆಲೋಚನೆ'ಗೆ ಕಳಿಸಿದ್ದು ಅದನ್ನು ತಮ್ಮ ಮುಂದಿಡಲು...
- Sep 5, 2020
- 1 min
ನೀ ಮಾದರಿ [ಕವನ]
[ಚಿತ್ರಾಲೋಚನೆ ಅಂಕಣದಲ್ಲಿ ಪ್ರಕಟವಾಗುತ್ತಿರುವ ಎರಡನೇ ಕವನ ಕವಿಯಿತ್ರಿ ಹೊನ್ನಮ್ಮ ನಾಯಕ ಅವರ ಸುಂದರ ಪ್ರಸ್ತುತಿ ತಮ್ಮ ಓದಿಗಾಗಿ - ಸಂಪಾದಕ] ಹಿಕ್ಕೆಯೊಳಗಡಗಿದ್ದ...
- Sep 5, 2020
- 1 min
ಏನು ಮಾಡಲಿ ಹೇಳು! [ಕವನ]
[ಚಿತ್ರಾಲೋಚನೆ ಎಂಬ ನಮ್ಮ ಹೊಸ ಅಂಕಣಕ್ಕೆ ಮೊದಲ ಸ್ಪಂದನವಾಗಿ ಲೇಖಕ ಶ್ರೀ ಸುರೇಶ ಹೆಗಡೆ, ಹುಬ್ಬಳ್ಳಿ ಅವರು ಪ್ರೀತಿಯಿಂದ ಬರೆದು ಕಳುಹಿಸಿದ ಕವನವನ್ನು ಪ್ರಕಟಿಸಿ...
- Sep 4, 2020
- 2 min
ಆಲೋಚನೀಯ - 11
ಗುರು ಎಂಬ ಶಬ್ದವೇ ಅವರ್ಣನೀಯ. ಅದು ಯಾವುದೆ ವ್ಯಾಖ್ಯೆಯ ಪರಿಮಿತಿಗೆ ನಿಲುಕದ ಶಬ್ದ. ‘ಏಕಾಕ್ಷರಂ ಕಲಿಸಿದಾತಂ ಗುರು’ ಎಂಬ ಮಾತು ಇದನ್ನು ಪುಷ್ಟೀಕರಿಸುತ್ತದೆ. ತಾಯಿಯೇ...
- Sep 4, 2020
- 1 min
ಜೋಳದ ಹೂವು [ಕವನ]
ಬಿಕ್ಕಳಿಸಿ ಬಿಕ್ಕಳಿಸಿ ಅಳುತಿದೆ ಜೋಳದ ಹೂವೊಂದು ಮಗುವಂತೆ ಮನದಿಂಗಿತವ ಕೇಳುವವರಾರೆಂದು ನರಳುತಿದೆ ತನ್ನೆದೆಯ ಗೂಡಲ್ಲಿ ರಾತ್ರಿ-ಹಗಲೆನ್ನದೆ. ಯಾರಬಳಿ ನನ್ನ...
- Sep 4, 2020
- 1 min
🟢 ಚಿತ್ರಾಲೋಚನೆ [ಇದು ಸ್ಪರ್ಧೆಯಲ್ಲ: ಒಂದು ಪ್ರೇರಣೆ ಮಾತ್ರ] 🟢
ಕ್ರತ್ರಿಮ ಸಾಮ್ರಾಜ್ಯದ ಮೇಲೆ ನೆಲೆ ನಿಂತ ನಮಗೆ ಸಿಮೆಂಟ್ ಗಾರೆಯ ಬಿರುಕಿನ ಕಿಂಡಿಯಿಂದ ಅರಳಿದ ಹಸಿರು ಏನೋ ಹೇಳಲು ಕತ್ತು ಹೊರಚಾಚಿದೆಯೆ? ಇದ್ದರೆ ಅದು ಹೊತ್ತು ತಂದ ...
- Sep 3, 2020
- 3 min
🌕 ಚಂಡೆ ಮಾಂತ್ರಿಕನ ಸ್ಮರಣೆಯಲ್ಲಿ - ಒಂದು ಪಯಣ 🌕
ಹೆಜ್ಜೆ -5 ಕಲೆ ಯಾವಾಗಲೂ ಪರಿವರ್ತನಾ ಶೀಲವಾದುದು. ಪ್ರೇಕ್ಷಕರ ಮನಮುಟ್ಟುವ ಒಳ್ಳೆಯ ಬದಲಾವಣೆ ಅನುಕರಣ ಶೀಲವೆನಿಸುವುದು. ಅನುಕರಣೆ ಅನುರಕ್ತವಾಗಬೇಕು. ಆಗಲೇ ಸಿದ್ಧಿ...
- Sep 2, 2020
- 2 min
ಆಸ್ತಿಯ ಹಕ್ಕು ಮತ್ತು ಹೆಣ್ಣು ಮಗಳ ಅಸ್ಮಿತೆ
ತಲಾತಲಾಂತರದಿಂದಲೂ ಹೆಣ್ಣನ್ನು ತನ್ನ ಉದ್ದೇಶಗಳಿಗೆ ನೇಮಿಸಿಕೊಳ್ಳುವ ಮನಸ್ಥಿತಿ ಇರುವ ಪುರುಷಷಾಹಿ ಮನಸ್ಥಿತಿಗಳು, ಇಷ್ಟು ವ್ಯವಸ್ಥೆ ಯಲ್ಲೇ ಹೆಣ್ಣು ಇರಬೇಕು ಎನ್ನುವ...
- Sep 2, 2020
- 1 min
ನಾಟ್ಯಶಾಸ್ತ್ರ ಪರಂಪರೆ ಮತ್ತು ಪ್ರಾಸಂಗಿಕತೆ - ಒಂದು ಅವಲೋಕನ
ಅಭಿನವ ಹೊಸ ಪುಸ್ತಕ... ನಾಟ್ಯಶಾಸ್ತ್ರ ಪರಂಪರೆ ಮತ್ತು ಪ್ರಾಸಂಗಿಕತೆ ಹಿಂದಿಮೂಲ: ಪ್ರೊ. ರಾಧಾವಲ್ಲಭ ತ್ರಿಪಾಠಿ ಕನ್ನಡಕ್ಕೆ: ಅತ್ತಿಮುರುಡು ವಿಶ್ವೇಶ್ವರ...
- Sep 1, 2020
- 5 min
ಸಾಮಾನ್ಯ ವಿಷಯವನ್ನೂ ಅಸಾಮಾನ್ಯವನ್ನಾಗಿಸಿದ ನಿರೂಪಣೆ
'ಜೀವನಪರ್ಯಂತ ಸಭ್ಯತೆಯ ಸೋಗಿನಲ್ಲಿ ಅನಾಗರಿಕರಾಗಿರುವರೊಡನೆ ವ್ಯವಹರಿಸುವುದು ಭೀಕರವಾಗಿಯೇ ಇರುತ್ತದೆ.' ಇದು ಆ ದಿನ' ಕಾದಂಬರಿಯಲ್ಲಿ ಶೂದ್ರ ಶ್ರೀನಿವಾಸರವರು ಈ...
- Sep 1, 2020
- 3 min
ಚತುರ್ಥ ಆಯಾಮ!
ಅಂವ ಹಿಂದೆ ಇದ್ದದ್ದೂ ಹಾಗೇಯ, ಈಗ ಇರೂದು ಹಾಗೇಯ, ಬಹುಶಃ ಮುಂದೆ ಇರಬಹುದಾದ್ದೂ ಹಾಗೇಯ! ಹುಟ್ಟುಗುಣ ಸುಟ್ರೂ ಹೋಗೋದಿಲ್ಲ ನೋಡಿ! ಏನಪಾ ಅಂಥಾ ವಿಶೇಷತೆ ಅವನಲ್ಲಿ...
- Sep 1, 2020
- 3 min
ಚಂಡೆ ಮಾಂತ್ರಿಕನ ಸ್ಮರಣೆಯಲ್ಲಿ - ಒಂದು ಪಯಣ
ಭಾಗ-4 ಕುಟ್ಟಣ್ಣನ ಊರು ಇಡಗುಂಜಿಯ ಮಾವಿನಕೆರೆ. ಅವರ ಮನೆಯವರೆಲ್ಲ ಯಕ್ಷಗಾನದಲ್ಲಿ ತೊಡಗಿ ಕೊಂಡವರೇ! ಶ್ರೀ ಗೋವಿಂದ ಯಾಜಿ ಹಾಗೂ ಹೊನ್ನಮ್ಮ [ಅಮ್ಮಮ್ಮ] ರಿಗೆ ಜನಿಸಿದ...
ಹುಡುಕಿ
ನೋಂದಾಯಿಸಿ
ವಿಭಾಗಗಳು
ಹಳೆಯ ಪೋಸ್ಟ್ಗಳು
bottom of page