top of page
Feb 12, 20231 min read
ಮಾತನಾಡುವ ಕಷ್ಟ!
ಹೌದು, ಮಾತೇ ಆಡಬೇಡ ಅಂದರೆ ಅಂಬೋರಿಗೇನು ಅನ್ನುವುದು? ಅಂತಾ ದಿನವೊಂದಿತ್ತು-- --ಮೊದಲ ಮಾತಿಗೆ ಎಷ್ಟು ಕಾತರ ಇತ್ತಲ್ಲ!:- ಸುತ್ತಲೂ ಕಾದವರ ತೆರೆದ ಕಿವಿಗೆ!? ಒಂದು ಸಲ...
0
Feb 12, 20231 min read
ಬೆಪ್ಪುತಕ್ಕಡಿ
ಬೆಂಡಾದ ತರಾಜು, ತೂಗೀತೆ ಸಮೃದ್ಧಿ ತುಂಬಿದ ಭಾಜನ-ಭಾಂಡ? ಹುಳುಕು ತೂಗಿ ಕೊಳಕಾದ ತ್ರಾಸಿಗೆ ತಿಳಿದೀತು ಹೇಗೆ ಬೆಳಕಿನ ಬ್ರಹ್ಮಾಂಡ? ಡಾ. ಬಸವರಾಜ ಸಾದರ.
0
Feb 12, 20231 min read
ಅಹಮಧಿಕಾರ
ಅಂಧಾಧಿಕಾರದ ಆಪ್ತ ಗೆಳೆಯ ಅಹಂಕಾರ, ತಲೆಗೇರಿದರೆ ಇರಲುಂಟೆ ಯಾರದಾದರೂ ದರಕಾರ; ಎಷ್ಟೊಂದಿವೆ ಪಾಠ ಇತಿಹಾಸದುದ್ದ? ಅರಿಯದವರಿಗೆ ಅವನತಿಯೇ ಗತಿ, ಬದುಕಿನುದ್ದ. ಡಾ....
0
Feb 12, 20231 min read
ಬಾರೋ ಬಾರು!
ಎಲ್ಲೇ ನಿಂತ್ ಒಗದ್ರೂ ಕವಿ ತೆಲಿಗೇ ಬಡೀತಿದ್ದ ಧಾರ್ವಾಡದ ಕಲ್ಲು, ಈಗ ಬಡ್ಯಾಕ್ಹತ್ತೇತಿ ಬಾರೋ ಬಾರಿಗೆ; ಕಥೀ ಹಿಂಗಿರೂವಾಗ ಬೇಂದ್ರೆಯಜ್ಜಾ, ಬಾರೋ ಬಾರೋ ಸಾಧನಕೇರಿಗಂತ...
0
Feb 12, 20231 min read
ಬಾರೋ ಬಾರು!
ಎಲ್ಲೇ ನಿಂತ್ ಒಗದ್ರೂ ಕವಿ ತೆಲಿಗೇ ಬಡೀತಿದ್ದ ಧಾರ್ವಾಡದ ಕಲ್ಲು, ಈಗ ಬಡ್ಯಾಕ್ಹತ್ತೇತಿ ಬಾರೋ ಬಾರಿಗೆ; ಕಥೀ ಹಿಂಗಿರೂವಾಗ ಬೇಂದ್ರೆಯಜ್ಜಾ, ಬಾರೋ ಬಾರೋ ಸಾಧನಕೇರಿಗಂತ...
0
Feb 12, 20231 min read
ನಿರಂತರಯತ್ನ
ಎಲ್ಲರೆದೆಯಲ್ಲೂ ಇದೆಯೊಂದು ಹಿಮಾಲಯ ಶಿಖರ, ಏರುತ್ತಾರೆ ಕೆಲವರು ಅರ್ಧ, ಮತ್ತಷ್ಟು ಜನ ಗಿರ್ಧ; ನಡೆದೇ ಇದೆ ಉಳಿದವರ ಹೋರಾಟ ಏರಲು ಪೂರ, ಸಿಸಿಪಸ್-ನಂತೆ ನಿರಂತರ. ಡಾ....
0
Feb 12, 20231 min read
ಇತಿಹಾಸದಳಲು
ಬೆಂಕಿಯಾಗಿ ಸುಡದೆ, ಬೆಳಕಾಗಿ ಕತ್ತಲ ಕಳೆಯಬೇಕು ಇತಿಹಾಸ; ತಿರುಚಿ ತಿಪ್ಪೆ ಸಾರಿಸಿದರೆ, ಮಾಡದೆ ಬಿಡದದು ಅಪಹಾಸ. ಡಾ. ಬಸವರಾಜ ಸಾದರ
0
Feb 12, 20231 min read
ಸ್ವಾಹಾರ್ಥ
ಹಡಗು ನುಂಗುವ ಗಂಟಲುಗಳಿಗೆ ಕಡಬು ಯಾವ ಲೆಕ್ಕ? ತುಡುಗುಣ್ಣುವ ದನಗಳಿಗುಂಟೆ ಒಡೆಯ-ಒಕ್ಕಲ ಭೇದ? ತಿಂದುತೇಗುತ್ತವೆ ಸಿಗುವುದನ್ನೆಲ್ಲ ಚೊಕ್ಕ. ಡಾ. ಬಸವರಾಜ ಸಾದರ
0
Feb 12, 20231 min read
ಬಿಸಿದಂಪು
ಕುದಿವ ನೀರಿಗೂ ಇದೆ, ಬೆಂಕಿ ನಂದಿಸುವ ಶಕ್ತಿ! ಬರಬೇಕು ಉರಿವ ಮನಸ್ಸಿಗೂ, ತಂಪು ಈಯುವ ಯುಕ್ತಿ. ಡಾ. ಬಸವರಾಜ ಸಾದರ
0
Feb 12, 20231 min read
ಭರವಸೆ
ಎಲ್ಲವೂ ಕತ್ತಲೆ ಎನಿಸುವಾಗ, ಎಲ್ಲಿಂದಲೋ ತೂರಿ ಬರುತ್ತದೆ ಒಂದು ಬೆಳಕಿನ ಕಿರಣ; ಮೂಡಿಸುತ್ತದೆ ಧೈರ್ಯ ತುಂಬಿ, ಹೊಸ ಆಶಾಕಿರಣ. ಡಾ. ಬಸವರಾಜ ಸಾದರ
0
Feb 12, 20231 min read
ಹೊಸುಗೆ
ನೂರು ನೂಲು ಹೊಸೆದಾಗ ಒಂದು ಗಟ್ಟಿ ಹಗ್ಗ; ನೂರು ಭಾವ ಬೆಸೆದಾಗ ಬದುಕೆ ಸುಂದರ ಕಗ್ಗ. ಡಾ. ಬಸವರಾಜ ಸಾದರ
0
Feb 12, 20231 min read
ಸಂಕ್ರಮಣಾಡಳಿತ
ಬೇಕೇ- ಬೇಕು ಸಮ್-ಕ್ರಮಣ, ದಕ್ಷಿಣೋತ್ತರಗಳ ಒಂದುಗೂಡಿಸುವ ಬೆಳಕಿನ ಬೆಸುಗೆಗೆ; ಬೇಡವೇ ಬೇಡ ಅತಿಕ್ರಮಣ, ಆದೀತು ಅವಘಡ, ನಾಳಿನ ಪ್ರೀತಿಯ ಒಸಗೆಗೆ. ಡಾ. ಬಸವರಾಜ ಸಾದರ
0
Feb 12, 20231 min read
ನಿಷ್ಕಾಮಶ್ರಮ
ಚಿನ್ನದ ಗಣಿ ಕಾರ್ಮಿಕನ ಕೈಯಲ್ಲಿ, ಕಬ್ಬಿಣದ ಸುತ್ತಿಗೆ-ಚಾಣ; ನಿತ್ಯ ಬೆವರು ಹರಿಸಿದರೂ ಸಿಗದವನಿಗೆ ಕಡೆಗೂ, ಬಂಗಾರದ ಒಂದು ಕಣ. ಡಾ. ಬಸವರಾಜ ಸಾದರ
0
Feb 12, 20231 min read
ಗಾಂಧಿ ಪ್ರತಿಮೆಯೊಳಗೆ
ಗಾಂಧಿ ಮಾರಾಟವಾಗುತ್ತಿದ್ದಾರೆ ಸತ್ಯ ಅಹಿಂಸೆಯ ತತ್ವದಂತೆ ಚಿತ್ರ, ಕೆತ್ತನೆ, ಮೂರ್ತಿಗಳ ರೂಪದಲ್ಲಿ ಗಾಂಧಿ ಪ್ರದರ್ಶನದ ಗೊಂಬೆಯಾಗಿದ್ದಾರೆ ಗಾಂಧಿ ಬೇಕಿರುವುದು...
0
Feb 8, 20231 min read
ಸಮಷ್ಟಿಯಲಿ ಕೆಲವರು
ಸಾಂಬಾರು ಬಟ್ಟಲಿನಲಿ ಕೊತ್ತಂಬರಿಯದೇ ಮೇಲುಗೈ ಏಳು ತಟ್ಟೆಗಳ ನಡುಮನೆಯಲ್ಲಿ ಸುತ್ತ ಪರಿವಾರದವರೊಂದಿಗೆ ಆಸೀನ ,ಘಮ್ಮೆನ್ನುವ ಘಮಲಿನ ಸಾಂಬಾರವಿರಲಿ, ಆವಸರದಲಿ...
0
Jan 23, 20231 min read
ಪಾಳು ಭೂಮಿಯ ಕೃಷಿಕ
ಕತ್ತಲ ಕೇರಿಯ ಕುರುಡು ಗುಡಿಸಲಲಿ ಥಳ ಥಳ ಹೊಳೆವ ಸೂರ್ಯ ಹುಟ್ಟಿದ ಕೂಡಲೆ ಕೊಟ್ಟಿ ಕತ್ತಲೆಯು ನಿಂತಿತು ಊದುತ ರಣತೂರ್ಯ ಬಾಲ್ಯದಲ್ಲಿಯೇ ಕೆಟ್ಟ ಗ್ರಹಗಳವು...
0
Jan 19, 20231 min read
ಸಂಜೆ
ಈ ಸಂಜೆಯೆಂದರೆ ಮಾಗುವ ಬೆಳಕ ಕೊಳ್ಳಲು ಬರುವ ಚಂದ್ರನ ಅಂಗಡಿ, ರೈತನ ದುಡಿಮೆ ಸಾಕೆನ್ನುವ ಕತ್ತಲಾಗುತ್ತಾ ಕರೆಗಂಟೆ ಬಾರಿಸೋ ಗಡಿಯಾರ. ಹಕ್ಕಿ ಹಾರುವ ರೆಕ್ಕೆಯಲ್ಲಿ...
0
Jan 19, 20231 min read
ಬಂತು ಬಂತು ಸಂಕ್ರಾಂತಿ
ನವ ಸಂವತ್ಸರದಯನಗಳೆರಡಕೂ ಸೂರ್ಯನ ಪಥ ಚಲನ ಧನುವನು ತೊರೆದು ಮಕರವ ಸೇರುವ ಕಾಲವೆ ಸಂಕ್ರಮಣ ಜಾತಿ ಮತ ಭೇದವಿಲ್ಲದೆ ರವಿ ಬೆಳಕನು ನೀಡುವನು ಭೂಲೋಕದ ಜೀವಿಗಳೆಲ್ಲವ ರಕ್ಷಿಪ...
0
Jan 19, 20231 min read
ನೆಮ್ಮದಿಯ ಹೋಮ
ಕಣ್ಣುರಿಸುವ ಹೊಗೆ-ಬೆಂಕಿ ಮನೆಯಲ್ಲಿ ಸುರುಕು-ಸುರ್ವಾಗಳ ಎಡೆಬಿಡದ ಏರಿಳಿತ ಅರ್ಘ್ಯಾದಿ ಐವತ್ನಾಲ್ಕು ಸಂಯುಕ್ತಗಳು ಅಗ್ನಿ ಪಾಲು, ಸುರುಕುಗಳ ಲೆಕ್ಕಕ್ಕೆ ಪ್ರತಿಯಾಗಿ...
0
Jan 19, 20231 min read
ಉತ್ಸವ 🏵️
ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಉತ್ಸವ!! ಝೇಂಕರಿಸಿದೆ ಕವಿ ಮನಗಳ ಸಮ್ಮಿಲನದ ಕಲರವ!! ಹಿರಿಯ ಕವಿ ದೊಡ್ಡ ರಂಗೇಗೌಡರ ಸರ್ವಾಧ್ಯಕ್ಷತೆಯಲ್ಲಿ!! ಸಾಹಿತಿಗಳ -ಮಂತ್ರಿ...
0
Jan 19, 20231 min read
ರಾಧಾಕೃಷ್ಣ
ಪುಟ್ಟ ಮಕ್ಕಳ ನೆಟ್ಟ ನೋಟವು ಹುಟ್ಟು ಹಾಕಿವೆ ಕಾವ್ಯಕೆ ದಿಟ್ಟ ದೃಷ್ಟಿಯು ತಟ್ಟಿತೆದೆಗಿದು ಮುಟ್ಟುವoತಿದೆ ಹೋಲಿಕೆ ಮುದ್ದು ಬಾಲರ ಯೆದ್ದು ತೋರುವ ಶುದ್ಧ ಕಾಂತಿಯು...
0
Jan 19, 20231 min read
ಬಾನ ಬಯಲಿಗೆ ಬದುಕ ದುಪ್ಪಟಿ
ಕೆಚ್ಚಲಿಗೆ ಸಿಕ್ಕಿಸುತ ಹಾಲು ಸೆಳೆಯುವ ಯಂತ್ರ ಗರ್ಭದೊಲು ಬಿತ್ತುತ್ತ ಹುಸಿಬೀಜ ಮಂತ್ರ ಜೀವ ಮೂಡದ ಕಾಯ ಸಾವಿನೆಡೆ ನಡೆದಿತ್ತು ಜನನ-ಮರಣದ ಪರಿಯು ವಿಪರೀತ ಸತ್ತವನು...
0
Jan 19, 20231 min read
ಅಮ್ಮ !
ನೀ ಇರದಾ ಬಾಳು ಒಡೆದು ಹೋದ ಕೊಳಲು ನುಡಿಸುವೊಡೆ ನಾದ ವೆಂತು ಹೊರ ಹೊಮ್ಮೀತು ಹೇಳು ? ನೀ ಇರದಾ ಬಾಳು ಗರಿಕಳೆದುಕೊಂಡ ನವಿಲು ನರ್ತಿಸುವೊಡೆ ಸೊಗಸು ಕಣ್ಗೆ ಹೇಗೆ ಹೊರ...
0
Jan 17, 20231 min read
ಉಪ್ಪಿಟ್ಟು ಮತ್ತು ಅಧ್ಯಾತ್ಮ
ನಿನ್ನಿಷ್ಟದ ಶ್ಯಾವಿಗೆಯ ಸಾಲ ತಂದು ನನ್ನೊಲವಿನ ಒಗ್ಗರಣೆ ಹಾಕಿ ಉಪ್ಪಿಟ್ಟು ಮಾಡುವುದೆಂದರ ಅದೊಂದು ಮಹಾ ತಪಸ್ಸು ಭಗವಂತಾ ಹುರಿದ ಈರುಳ್ಳಿಯ ಘಮ ಊದಿನಕಡ್ಡಿ...
0
ಹುಡುಕಿ
ನೋಂದಾಯಿಸಿ
ವಿಭಾಗಗಳು
ಹಳೆಯ ಪೋಸ್ಟ್ಗಳು
bottom of page