top of page
Jul 22, 20223 min read
ಪ್ರೀತಿಯ ನಾವೆಯನ್ನೇರಿ
ನನ್ನೊಲವಿನ ಓದುಗರೆ, ಪ್ರೀತಿಯ ನಮನಗಳು. ನಿಮ್ಮ ಜೊತೆಗೆ ಇಂದು ಪ್ರೀತಿಯ ಕಥೆಯನ್ನು ಹೇಳುವ ಮನಸ್ಸಾಯಿತು. ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಯೂ ಅನುಭವಿಸಲೇ ಬೇಕಾದ ಒಂದು...
0
May 3, 20223 min read
ಒಂದ್ಮೊಳ ಹೂವಿನ ರೇಟು ಗೊತ್ತೈತೇನು?...
ಸೀದಾ ಸಾದಾ ಅಂಗಿ ಫಾರ್ಮಲ್ ಪ್ಯಾಂಟು ಕೈ ಗೊಂದು ವಾಚು ಘಮ್ ಅನ್ನೋ ಸೆಂಟು ಅಪ್ಪ ಕೊಡಿಸಿದ ಮೊಬೈಲು ಅವಂದೇ ಬೈಕು ಯಾವುದೋ ಜಾತ್ರೇಲಿ ತಗೊಂಡಿರೋ ಸ್ಪೆಕ್ಟು ಒಳ್ಳೇ ಹೀರೋ...
0
Apr 19, 20221 min read
ಬೊಮ್ಮಿ ಮತ್ತು ಭೂಮಿ
ಆಕೆ ಬೊಮ್ಮಿ, ಹೆಣ್ಣಾದ ಭ್ರಹ್ಮ ಇರಬಹುದು. ಭೂ ಸುಧಾರಣೆಯ ಕಾಲಘಟ್ಟ. ಡಿಕ್ಲರೇಷನ್ ಪರ್ವ. ಆಕೆಯ ಗಂಡ ತೀರಿಕೊಂಡಿದ್ದ ಮರವನ್ನಡರುವ ಕೌಶಲ್ಯದಲ್ಲಿ ಆತ ಹಮೀರನಾಗಿದ್ದ....
0
May 29, 20214 min read
ಸೀಮೆ
ಭಾರತ ಹಾಗೂ ಪಾಕಿಸ್ತಾನ ದೇಶಗಳ ನಡುವೆ ಈ ವರೆಗೂ ಅಖಂಡಿತವಾಗಿ ನಡೆಯುತ್ತಿರುವ ಹೋರಾಟವೆಂದರೆ ‘ಸೀಮೆಯ’ ಬಗ್ಗೆ. ಸೀಮೆ ಇದು ಎರಡು ದೇಶಗಳದ್ದಿರಬಹುದು,...
0

![ಹೀಗಿದ್ದಳು ಹಿರಿಯಬ್ಬೆ [ಪ್ರಬಂಧ ]](https://static.wixstatic.com/media/7710dc_b97dce3bf840440e9be4ce5f2e350794~mv2.jpg/v1/fill/w_238,h_179,fp_0.50_0.50,q_90,enc_auto/7710dc_b97dce3bf840440e9be4ce5f2e350794~mv2.webp)
Dec 23, 20206 min read
ಹೀಗಿದ್ದಳು ಹಿರಿಯಬ್ಬೆ [ಪ್ರಬಂಧ ]
ಹಿರಿಯಬ್ಬೆ… ಈ ಹೆಸರು ನನ್ನ ದೊಡ್ಡಮ್ಮನನ್ನು ನೋಡಿಯೇ ಹುಟ್ಟಿಕೊಂಡಿತ್ತೋ ಅಥವಾ ನಮ್ಮ ಜೊತೆ ಕೇರಿಯ ಮಕ್ಕಳೆಲ್ಲಾ ಹಾಗೆ ಕರೆಯುವುದರಿಂದಾಗಿ ಅವರೇ ಆ ಹೆಸರಿಗೆ...
0
![🌼 ಮೋಕ್ಷ 🌼 [ ಕತೆ]](https://static.wixstatic.com/media/7710dc_48945d207b604569828604c0f3bdceb7~mv2.png/v1/fill/w_239,h_179,fp_0.50_0.50,q_95,enc_auto/7710dc_48945d207b604569828604c0f3bdceb7~mv2.webp)
Dec 18, 20203 min read
🌼 ಮೋಕ್ಷ 🌼 [ ಕತೆ]
ಯಾಕೋ ಬೆಳಿಗ್ಗೆಯಿಂದ ಅಪಶಕುನಗಳು ಒಂದಾದ ಮೇಲೊಂದು ಆಗುತ್ತಲೇ ಇತ್ತು ಸುನಿತಾಳಿಗೆ. ಮಗ ಇವತ್ತು ಬೈಕ್ ತೊಗೊಂಡು ಕಾಲೇಜ್ ಗೆ ಹೊರಟಾಗಲೂ ಯಾಕೋ ಮನದಲ್ಲೊಂದು ತಳಮಳ. "ಮಗಾ...
0


Nov 25, 20204 min read
ಮಕ್ಕಳಿದ್ದೂ ಬಂಜೆ!
ಅದೊಂದು ಊರಿಗೆ ಮಾದರಿಯಂತಿರುವ ಬಸಪ್ಪ ಮತ್ತು ಅವರ ಮಡದಿ ಕಾಳವ್ವರ ತುಂಬು ಬಡ ಕುಟುಂಬ. ಐದು ಗುಂಟೆ ವ್ಯವಸಾಯದ ಭೂಮಿ, ಒಂದು ಹರಕು ತಟ್ಟಿ ಗುಡಿಸಲನ್ನ ಬಿಟ್ಟರೆ ಅವರ...
0


Nov 24, 20202 min read
ರಾಜನ ದಯೆ – ದೇವರ ದಯೆ
*ಒಂದಾನೊಂದು ಕಾಲದಲ್ಲಿ ಕನಕಪುರಿ ಎಂಬ ರಾಜ್ಯವನ್ನು ಆಳುತ್ತಿದ್ದ ರಾಜನಿಗೆ ದೇವರಲ್ಲಿ ನಂಬಿಕೆ ಇರಲಿಲ್ಲ. ಇದೊಂದರ ಹೊರತಾಗಿ ಅವನಲ್ಲಿ ಬೇರಾವ ದೋಷವೂ ಇರಲಿಲ್ಲ.* *ಒಂದು...
0

Nov 22, 20203 min read
ಅಪ್ಪ ಕೊಡಿಸಿದ ಅಂಗಿ
ಒಡಿದಿರೇ ಒಡಿದಿರೇ ಎಂದು ಒಂದೇ ಸಮನೆ ಕೂಗುತ್ತಾ ಸುಬ್ರಾಯ ತಲೆಯ ಮೇಲಿನ ಭತ್ತದ ಮೂಟೆಯನ್ನು ರಾಮಚಂದ್ರ ಭಟ್ಟರ ಮನೆಯ ಜಗಲಿಯೇ ಬಿರಿವಂತೆ ಧಡ್ ನೆ ತಂದು ಇಡುತ್ತಾನೆ.ಉಸ್...
0


Nov 16, 20205 min read
ದೀಪ ಪ್ರಕಾಶ
ಬೆಳಕಿನ ಹಬ್ಬ ದೀಪಾವಳಿ ಲಂಬಾಣಿ ಸಮಾಜದಲ್ಲಿ ಅತೀ ವಿಜೃಂಭಣೆಯಿಂದ ಆಚರಿಸುವ ಹಬ್ಬ. ಯುವತಿಯರ ಹಬ್ಬವೆಂದೇ ಕರೆಯಲ್ಪಡುವ ದೀಪಾವಳಿಯ ದಿನ ಸಾಯಂಕಾಲ ತಾಂಡಾದ ಯುವತಿಯರೆಲ್ಲ...
1


Nov 4, 20205 min read
ಶಾಪಿತ ಸ್ವಾನ (ಜನಪದ ಕಥೆ)
ಮಲೆನಾಡಿನ ಒಂದು ಹಳ್ಳಿಯಲ್ಲಿ ಶಿವಪ್ಪ ಮತ್ತು ಬಸವ ಎಂಬ ಸಹೋದರರು ವಾಸಿಸುತ್ತಿದ್ದರು. ತಾಯಿ-ತಂದೆ ತಿರಿಕೊಂಡಿದ್ದು ಸಣ್ಣ ತಮ್ಮ ಬಸವನ ಜವಾಬ್ದಾರಿಗಳನ್ನೆಲ್ಲ ಶಿವಪ್ಪನ...
0

![ನನ್ನ ಗೊರಕೆಯ ಕತೆ [ ಪ್ರಬಂಧ]](https://static.wixstatic.com/media/e1e5b9_1e50749157684a138953156ff1f3aed1~mv2.jpg/v1/fill/w_239,h_179,fp_0.50_0.50,q_90,enc_auto/e1e5b9_1e50749157684a138953156ff1f3aed1~mv2.webp)
Nov 4, 20205 min read
ನನ್ನ ಗೊರಕೆಯ ಕತೆ [ ಪ್ರಬಂಧ]
ನನ್ನ ಗೊರಕೆಯ ಬಗ್ಗೆ ನಾನು ವಿಷದವಾಗಿ ಬರೆಯಬೇಕೆಂದುಕೊಂಡಾಗ ಅದೇನು ಮಹಾ ವಿಷಯ ಎಂದು ನನ್ನ ಮಾತಿಗೆ ನಕ್ಕವರೇ ಬಹಳ. ಗೊರಕೆಯ ಬಿಟ್ಟು ಬೇರೆ ವಿಷಯವೇ ಇವನಿಗೆ...
0

![ಸೋತು ಸತ್ತರೆ ಸತ್ತು ಗೆಲ್ಲುವುದಾದರೂ ಏನು ? [ಕಥೆ]](https://static.wixstatic.com/media/e1e5b9_763823e8e36d44de858f2da645bd053d~mv2.jpg/v1/fill/w_239,h_179,fp_0.50_0.50,q_90,enc_auto/e1e5b9_763823e8e36d44de858f2da645bd053d~mv2.webp)
Nov 1, 20204 min read
ಸೋತು ಸತ್ತರೆ ಸತ್ತು ಗೆಲ್ಲುವುದಾದರೂ ಏನು ? [ಕಥೆ]
ಮಲೆನಾಡು ಅಂದರೇ ಕರ್ನಾಟಕದ ಕಾಶ್ಮೀರ..! ಮಳೆಗಾಲದಲ್ಲಿ ಮಲೆನಾಡು ಇನ್ನು ರಮಣೀಯ..ಮಲೆನಾಡು ಎಂದಾಕ್ಷಣ ತಕ್ಷಣ ನೆನಪಾಗುವುದು ಬೆಟ್ಟ, ಗುಡ್ಡ, ನದಿ, ತೊರೆ, ಕಾಡು,...
0




![ಎದ್ದೇಳು ಮಂಜುನಾಥಾ ! [ಪ್ರಬಂಧ ]](https://static.wixstatic.com/media/7710dc_b9132d85443c45f3be755667f70930e9~mv2.jpg/v1/fill/w_239,h_179,fp_0.50_0.50,q_90,enc_auto/7710dc_b9132d85443c45f3be755667f70930e9~mv2.webp)
Sep 30, 20205 min read
ಎದ್ದೇಳು ಮಂಜುನಾಥಾ ! [ಪ್ರಬಂಧ ]
‘ ಎದ್ದೇಳು ಮಂಜುನಾಥಾ s s s ಎದ್ದೇಳು s s s s ಬೆಳಗಾ s s s ಯಿತು.’ ಎನ್ನುವ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಮೇಲೆ ರಚಿತವಾಗಿರುವ ಸುಪ್ರಭಾತ ಗೀತೆ ಬಾಲ್ಯದಿಂದಲೂ...
0

![ಭ್ರಷ್ಟ, ಭ್ರಷ್ಟರೆಂದು ಹೀಗಳೆಯುವ ಮುನ್ನ ..... [ ಪ್ರಬಂಧ]](https://static.wixstatic.com/media/7710dc_8222f229b09f419d8549e997914b0e6e~mv2.jpg/v1/fill/w_211,h_133,fp_0.50_0.50,q_90,enc_auto/7710dc_8222f229b09f419d8549e997914b0e6e~mv2.webp)
Sep 24, 20206 min read
ಭ್ರಷ್ಟ, ಭ್ರಷ್ಟರೆಂದು ಹೀಗಳೆಯುವ ಮುನ್ನ ..... [ ಪ್ರಬಂಧ]
ಪ್ರಭುಗಳಾದ ಮಹಾಜನರೇ, ಇತ್ತೀಚಿನ ದಿನಗಳಲ್ಲಂತೂ ನನ್ನ ಹಾಗೂ ನನ್ನಂತಹವರ ಬದುಕು ನಿಜವಾಗಿಯೂ ದುಸ್ತರವಾಗುತ್ತಿದೆ. ಬಾಲಕರಾದಿಯಾಗಿ ವೃದ್ಧರವರೆಗಿನವರೆಲ್ಲರೂ ನಮ್ಮನ್ನು...
1

![ಮಳ್ಗೊಜ್ಜಿನ ಮಹಿಮೆ! [ಪ್ರಬಂಧ ]](https://static.wixstatic.com/media/7710dc_332e3f36ac8b4a07854fe5307182249c~mv2.jpg/v1/fill/w_239,h_179,fp_0.50_0.50,q_90,enc_auto/7710dc_332e3f36ac8b4a07854fe5307182249c~mv2.webp)
Sep 14, 20205 min read
ಮಳ್ಗೊಜ್ಜಿನ ಮಹಿಮೆ! [ಪ್ರಬಂಧ ]
- ಶ್ರೀಪಾದ ಹೆಗಡೆ , ಸಾಲಕೊಡ ಗೊಜ್ಜು ಎಂಬದು ಭಾವ ಮತ್ತು ಅರ್ಥಗಳ ಸಂಯೋಜನೆಯ ಒಂದು ಆದ್ಭುತ ಪದ. ಗೊಜ್ಜು ಎಂಬ ಪದಾರ್ಥ ಹುಟ್ಟುವದು ಹುಳಿ, ಉಪ್ಪು, ಖಾರ ಜೊತೆಗೆ ಸಿಹಿ...
1
![ಗಂಗೆ ಬಾರೆ... ಗೌರಿ ಬಾರೆ... [ಕಥೆ]](https://static.wixstatic.com/media/7710dc_abad7d27d4484429a51a69b50d0d93fb~mv2.png/v1/fill/w_239,h_179,fp_0.50_0.50,q_95,enc_auto/7710dc_abad7d27d4484429a51a69b50d0d93fb~mv2.webp)
Sep 13, 20203 min read
ಗಂಗೆ ಬಾರೆ... ಗೌರಿ ಬಾರೆ... [ಕಥೆ]
‘ಇದ್ನೋಡಿ, ಪ್ಲಾಸ್ಟಿಕ್ ಕೊಟ್ಟೆ ಸಿಂಬೆ ಸಿಂಬೆ ಆಗಿ ಕೂತದೆ. ಇಲ್ನೋಡ್ರೀ ಪರಮೇಸ್ರ ಹೆಗಡ್ರೆ, ಸಣ್ ಸಣ್ ಮೊಳೆ ಎಷ್ಟದೆ ಹೇಳಿ. ಪ್ಲಾಸ್ಟಿಕ್ಕು, ಮೊಳೆ ಗುಡಾಣವೇ...
1

![ಕ್ಷಮಿಸಿ, ನಿಮ್ಮ ಲೇಖನವನ್ನು .............. [ಪ್ರಬಂಧ ]](https://static.wixstatic.com/media/a27d24_3f3b3033bcb1458e9cc91c56f4ce00f8~mv2.jpg/v1/fill/w_238,h_179,fp_0.50_0.50,q_90,enc_auto/a27d24_3f3b3033bcb1458e9cc91c56f4ce00f8~mv2.webp)
Sep 9, 20205 min read
ಕ್ಷಮಿಸಿ, ನಿಮ್ಮ ಲೇಖನವನ್ನು .............. [ಪ್ರಬಂಧ ]
ಅಂಚೆಯ ಅಣ್ಣಾ, ಬಂದಿಹೆ ಚಿಣ್ಣಾ, ಅಂಚೆಯ ಹಂಚಲು ಮನೆ ಮನೆಗೆ - ಎಂಬ ಪ್ರಾಥಮಿಕ ಶಾಲೆಯ ಅಂದಿನ ಪಠ್ಯದಲ್ಲಿದ್ದ ಹಾಡು, ಚಿಕ್ಕವನಿದ್ದಾಗ ನನಗೆ ಅತ್ಯಂತ...
1
![ತೊಯ್ದ ಸೀರೆಯ ಸೆರಗು [ಕತೆ]](https://static.wixstatic.com/media/84d600_a723b5c88161442a826410a44391200c~mv2.png/v1/fill/w_156,h_179,fp_0.50_0.50,q_95,enc_auto/84d600_a723b5c88161442a826410a44391200c~mv2.webp)
Sep 6, 20204 min read
ತೊಯ್ದ ಸೀರೆಯ ಸೆರಗು [ಕತೆ]
[ಪ್ರಸಿದ್ಧ ಕತೆಗಾರ್ತಿ ಸುನಂದಾ ಕಡಮೆಯವರು ಅತಿವೃಸ್ಟಿಗೆ ಸಿಲುಕಿದ ದೀನ ಕುಟುಂಬದ ದಾರುಣ ಕತೆಯೊಂದನ್ನು ನಮ್ಮ 'ಆಲೋಚನೆ'ಗೆ ಕಳಿಸಿದ್ದು ಅದನ್ನು ತಮ್ಮ ಮುಂದಿಡಲು...
2


Sep 1, 20203 min read
ಚತುರ್ಥ ಆಯಾಮ!
ಅಂವ ಹಿಂದೆ ಇದ್ದದ್ದೂ ಹಾಗೇಯ, ಈಗ ಇರೂದು ಹಾಗೇಯ, ಬಹುಶಃ ಮುಂದೆ ಇರಬಹುದಾದ್ದೂ ಹಾಗೇಯ! ಹುಟ್ಟುಗುಣ ಸುಟ್ರೂ ಹೋಗೋದಿಲ್ಲ ನೋಡಿ! ಏನಪಾ ಅಂಥಾ ವಿಶೇಷತೆ ಅವನಲ್ಲಿ...
0


Aug 31, 20203 min read
ವೃದ್ಧಜೀವ ಹರೋಹರ !
ಅಂದಾಜು ಮೂರು ದಿನಗಳಾಗಿರಬಹುದು, ಬಾಳಕೃಷ್ಣ ಮಾಮಾ ತಮ್ಮ ಊರುಗೋಲಿಗಾಗಿ ತಡಕಾಡಲು ಪ್ರಾರಂಭಿಸಿ. ಯಾವ ಸುತ್ತಿನಲ್ಲಿ ತಡಕಾಡಿದರೂ ಕೈಗೆ ಸಿಗೂದೇ ಇಲ್ಲ ಅದು! ತಡಕಾಡುವ...
0

![ನಮ್ಮ ಮನೆಯೊಳಗೆ ನುಗ್ಗಿದ ಒಬ್ಬ ಭಯೋತ್ಪಾದಕ ! [ನಗೆ ಬರೆಹ]](https://static.wixstatic.com/media/7710dc_3be3b0439fbb4c508e696af28a0a349a~mv2.jpg/v1/fill/w_239,h_179,fp_0.50_0.50,q_90,enc_auto/7710dc_3be3b0439fbb4c508e696af28a0a349a~mv2.webp)
Aug 29, 20204 min read
ನಮ್ಮ ಮನೆಯೊಳಗೆ ನುಗ್ಗಿದ ಒಬ್ಬ ಭಯೋತ್ಪಾದಕ ! [ನಗೆ ಬರೆಹ]
ಅಂದು, ಮಧ್ಯರಾತ್ರಿಯ ನೀರವತೆಯಲ್ಲಿ ನನ್ನ ಮಡದಿ ಭಯ ಮಿಶ್ರಿತ ಧ್ವನಿಯಲ್ಲಿ “ರೀ... ಬೇಗ...ಏಳ್ರಿ.. ಯಾರೋ ಕಳ್ಳರು ನಮ್ಮ ಕೋಣೆಯಲ್ಲಿ ಸೇರಿಕೊಂಡಿದ್ದಾರೆ. ಎದ್ದು...
0
ಹುಡುಕಿ
ನೋಂದಾಯಿಸಿ
ವಿಭಾಗಗಳು
ಹಳೆಯ ಪೋಸ್ಟ್ಗಳು
bottom of page