Oct 11, 20221 minಹಾಲುಸಂಪೂರ್ಣ ಆಹಾರ!! ಜೀವಸತ್ವದ ಆಗರ!! ಭೂಲೋಕದ ಅಮೃತ!! ಪಡೆದಿರುವುದೇ ಸುಕೃತ!! ಶುಭ್ರತೆ - ಸದ್ಗುಣಗಳಿಗೆ ಕ್ಷೀರವೇ ಉಪಮೆ!! ಕಲಬೆರಕೆಯಿಂದ ಕೆಡಿಸದಿರಿ ಹಾಲಿನ ...
Oct 11, 20221 minಓ ಮನಸೇ.......ಓ ಮನಸೇ .... ಹೀಗೆ! ನೀನಿರುವೆ ನಿನ್ನ ಹಾಗೇ!!! ಸುಕೋಮಲ ಹೂವಿನಂತೆ! ಕಠೋರ - ವಜ್ರದಂತೆ!!! ಬೆಳಕಿನ ವೇಗಕ್ಕಿಂತ ಅತಿಶಯವು ನಿನ್ನ ನಡೆ! ವಿಶ್ವಪರ್ಯಟನೆಯ ...
Oct 11, 20221 minಶಂಕರಾಚಾರ್ಯರುಸಕಲಶಾಸ್ತ್ರ - ವೇದ ಪರಿಣಿತ ಹರನ ರೂಪ - ದೇವ ಸ್ವರೂಪ ನಮೋ ನಮೋ! ಆದಿ ಶಂಕರ -ಆಚಾರ್ಯ ಶಂಕರ ಅದ್ವೈತ ವೇದಾಂತಿಗೆ ನಮೋ ನಮೋ!! ಸನಾತನ ಸಂಸ್ಕೃತಿಯ ಎಲ್ಲೆಡೆ...
Oct 11, 20221 minಪೈಪೋಟಿಪ್ರತಿಯೊಬ್ಬರಲೂ ಇಹುದು ಒಂದೊಂದು ಪ್ರತಿಭೆ! ಗುರುತಿಸಿ ಪ್ರೋತ್ಸಾಹಿಸಿದಾಗ ಹೆಚ್ಚುವುದು ಹಿರಿಮೆ! ಪರಿಣಿತಿ ಪಡೆದಾಗ ಮೂಡುವುದು ಗರಿಮೆ! ಅಭಿನಂದನೆಗೆ...
Oct 11, 20221 minರಾಘವೇಂದ್ರ ಸ್ವಾಮಿತುಂಗಾ ತೀರ ವಾಸ, ಯತಿ ರಾಘವೇಂದ್ರ ಮಂತ್ರಾಲಯ ನಿವಾಸ!! ಭಕ್ತಿಯಿಂದ ಪೂಜಿಸಲು ಅನುಗ್ರಹಿಸುವ ಶ್ರೀರೂಪ! ನಿನ್ನ ಆರಾಧನೆಯಿಂದ ನೀಗುವುದು ಮನದ ತಾಪ!! ಸಂಕಷ್ಟದ ...
Oct 11, 20221 minಅಕ್ಷಯ ತದಿಗೆಇಂದು ಅಕ್ಷಯತದಿಗೆ - ಪ್ರತಿಕ್ಷಣವೂ ಶುಭ ಘಳಿಗೆ!! ಆಕರ್ಷಕ ಜಾಹೀರಾತು -ರಿಯಾಯತಿಗೆ! ಹೊರಟಿಹರು ಜನ ಆಭರಣ ಖರೀದಿಗೆ! ಕಿಕ್ಕಿರಿದು ತುಂಬಿದೆ ಸ್ವರ್ಣ ಮಳಿಗೆ!!...
Oct 11, 20221 minಪ್ರಶಸ್ತಿಹಲವರಲ್ಲಿ.... ಪ್ರಶಸ್ತಿಗಳ ಸುತ್ತ!! ಮೂಡಿದೆ ಅನುಮಾನದ ಹುತ್ತ!! ಮೆಚ್ಚುಗೆ - ಟೀಕೆ - ಟಿಪ್ಪಣೆ ಕೇಳುತ್ತ!! ನಡವಳಿಕೆಗಾಗಿ ನಿಬ್ಬೆರಾಗದದ್ದು ಸತ್ಯ!! ಸಾವಿತ್ರಿ...
Oct 11, 20221 minಶ್ವಾನ (ನಾಯಿ)ತಡೆಯಲಾಗುತ್ತಿಲ್ಲ ಬಿಡಾಡಿ ನಾಯಿಗಳ ಕಾಟ! ಹಗಲು - ರಾತ್ರಿಯೆನ್ನದೆ ಅವುಗಳ ಬೊಗಳಾಟ!! ನಡಿಗೆಗೆ ದೊಣ್ಣೆ ಜೊತೆಯಿರಲೇ ಬೇಕು! ಹಿಂಬಾಲಿಸಿ ಬರುವುದ ತಡೆಯಲೇ ಬೇಕು!...
Oct 11, 20221 minಖಾದಿ - ಕಾವಿಖಾದಿ ಧರಿಸಿದವರೆಲ್ಲ ಸಜ್ಜನರಲ್ಲ! ಕಾವಿ ಹಾಕಿದವರೆಲ್ಲ ಸನ್ಯಾಸಿಗಳಲ್ಲ!! ದುರಾಸೆಯು ಮಿತಿಮೀರಿದೆಯಲ್ಲ!! ಉಡುಪು ಧರಿಸಿ ಬೂಟಾಟಿಕೆ ಸಲ್ಲ!! ಒಳಗಿನ ಹೂರಣ ...
Oct 11, 20221 minಮಾನಸಿಕ ಆರೋಗ್ಯಮನಸ್ಸಿನ ಸ್ವಸ್ಥತೆಗೂ ದೇಹದ ಆರೋಗ್ಯಕೂ, ಎಲ್ಲಿಲ್ಲದ ನಂಟು!! ಸಮತೋಲನ ಸಾಧಿಸಿದರೆ ನಿರಾಳತೆ - ನೆಮ್ಮದಿ, ಸಂತೋಷ ಉಂಟು!! ಬಡತನವಿದ್ದರೂ ಈ ಮೊದಲು ತುಂಬಿ ...
Oct 9, 20221 minಅಪಶಕುನಮನುಷ್ಯ, ಅಡ್ಡಬಂದ, ಹಾಲು ಕದಿಯ ಹೊರಟ ಬೆಕ್ಕಿನ ದಾರಿಗೆ; ಅವಲಕ್ಷಣ!, ಆಗದಿನ್ನು ಕೆಲಸವೆಂದು ಹಿಂದೋಡಿತು ಮಿಯಾಂವ್, ಒಂದೇ ಹಾರಿಗೆ. ಡಾ. ಬಸವರಾಜ ಸಾದರ
Oct 9, 20221 minಇಂದು ಜನ್ಮದಿನಚೆಲುವ ಕನ್ನಡ ನಾಡಿನ ಉದಯದ ಕನಸು ಕಂಡಿದ್ದ ಹುಯಿಲಗೋಳ ನಾರಾಯಣರಾಯರು ********#****** ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು ಬದುಕು ಬಲುಹಿನ ನಿಧಿಯು ಸದಭಿಮಾನದ...
Oct 9, 20221 minನಿತ್ಯಾತ್ಮಮರೆಸ ಹೊರಟಷ್ಟೂ ಮನದಾಳಕ್ಕಿಳಿಯುವ, ಸರಿಸ ಹೊರಟಷ್ಟೂ ಸನಿಹವಾಗುವ ತತ್ವಸತ್ಯ ಮಹಾತ್ಮ; ಅರಿಯರೆ ಅತೃಪ್ತಾಸುರರು? ಅದೊಂದು ಕಾಲದೇಶಜನಾಂಗಾತೀತ ನಿತ್ಯಾತ್ಮ. ಡಾ. ಬಸವರಾಜ...
Oct 2, 20221 minಅತೃಪ್ತಿಯಾಕೆ ನಿತ್ಯ ಮೊರೆಯುತ್ತೀ? ಸಾಗರವೆ, ಏನು ನಿನ್ನ ಹಾಡು? ಉತ್ತರಿಸಿತು ವಾರಿಧಿ, ನಿನ್ನ ಹೃದಯವನ್ನೇ ಒಮ್ಮೆ ಕೇಳಿ ನೋಡು. ಡಾ. ಬಸವರಾಜ ಸಾಸರ.
Oct 2, 20221 minಕವಿಸತ್ತಾಶಬ್ದ ನೋಡಿ, ಅಪಾರ್ಥ ಮಾಡಿ, ಕೊಲ್ಲಬಾರದು ಯಾರನ್ನೂ, ಎಂದೂ; 'ಸತ್ತಾ' ಉಳ್ಳ ಕವಿ, ಸಾಯಲಾರ, ಎಂದೆಂದೂ. ಡಾ. ಬಸವರಾಜ ಸಾದರ.