Mar 5, 20222 minಅಬ್ಳಿ ಹೆಗಡೆಯವರ ಕಿರುಕಾದಂಬರಿ "ಗುಂದ"ಫೇಸಬುಕ್ ನಲ್ಲಿರುವ ಸಾಹಿತ್ಯಾಸಕ್ತರಿಗೆಲ್ಲ ಪರಿಚಿತರಾಗಿರುವ ಅಬ್ಳಿ ( ಸುಬ್ರಹ್ಮಣ್ಯ) ಹೆಗಡೆಯವರ ಈ "ಗುಂದ" ಒಂದು ಅಪ್ಪಟ ಪ್ರಾದೇಶಿಕ ಕಾದಂಬರಿ. ದೀರ್ಘಕಾಲದ...
Mar 5, 20221 minಸುಭದ್ರ ಭಾರತ ಕಟ್ಟೋಣ.ಹಲವು ಮತಗಳ ಹಲವು ಭಾಷೆಗಳ ಸಂಗಮ ಭಾರತ ನೆಲದಲ್ಲಿ. ಬೇಧವ ತೊರೆದು ಸರಸದಿ ಬೆರೆಯುವ ಒಲುಮೆಯ ಮೂಡಲಿ ಮನದಲ್ಲಿ. ಕುಡಿಯುವ ಜಲವು ಸೇವಿಸು ಗಾಳಿಯು ಹರಿಯುವ ರಕ್ತವು ಒಂದೇ.....
Mar 5, 20221 minಪ್ರೊ. ಕೆ.. ಭೈರವ ಮೂರ್ತಿಮೈಸೂರಿನ ಮಹಾರಾಜ ಸಂಜೆ ಕಾಲೇಜಿನ ಕನ್ನಡ ಪ್ರಾದ್ಯಾಪಕ ಪ್ರೊ. ಕೆ.. ಭೈರವ ಮೂರ್ತಿಮಹಾ ಶಿವರಾತ್ರಿ ಹಬ್ಬದ ದಿನವೇ ಕೈಲಾಸ ವಾಸಿಯಾಗಿದ್ದಾರೆ. ಸರಳ ಸಜ್ಜನಿಕೆಯ...
Mar 5, 20221 minಆಲೋಚನೀಯ: ಉತ್ಸವಮೂರ್ತಿಇಂದಿನ ಸಾಹಿತ್ಯಲೋಕವು ಉತ್ಸವಮೂರ್ತಿಯಾಗುವುದರ ಕಡೆಗೆ ಹೆಚ್ಚು ಆಸಕ್ತವಾಗಿದೆ ಎಂದು ಕೆಲವೊಮ್ಮೆ ಅನ್ನಿಸಿಬಿಡುತ್ತದೆ. ಗರ್ಭಗುಡಿಯ ವಿಗ್ರಹವಾಗುವುದಕ್ಕಿಂತ...
Mar 5, 20221 minಕಬೀರ ಕಂಡಂತೆ...೫೯ ತನು ಶುದ್ಧಿಗಿಂತ ಮನ ಶುದ್ಧಿ ಇರಬೇಕು...ಮನ ಮೈಲಾ ತನ ಉಜಾರಾ, ಬಗುಲಾ ಕಪಟಿ ಅಂಗ| ತಾಸೊಂ ತೊ ಕವ್ವಾ ಭಲಾ, ತನ ಮನ ಏಕಹಿ ರಂಗ || ಕಣ್ಣಿಗೆ ಕಂಡಿದ್ದನ್ನು ಯಾವುದೇ ಪರಾಮರ್ಶೆಯಿಲ್ಲದೆ ಅದೇ ಸತ್ಯ ಎಂದು ನಂಬುವ...
Mar 1, 20221 minಜೈ ಶಿವ ಶಂಕರಜೈ ಶಿವ ಶಂಕರನ ನೀ ನೆನೆ ಓ ಮನ...,ಹರ ತ್ರಿಪುರಾಂತಕನನ್ನ!!! ವ್ಯೋಮಕೇಶಿ ಗಜ ಚರ್ಮಾಂಬರಧರ ತ್ರಿಶೂಲ ಪಾಣಿ ಮೃತ್ಯುಂಜಯನ ನೀ ನೆನೆ ಓ ಮನ.. ಹರ ತ್ರಿಪುರಾಂತಕನನ್ನ!!!...
Mar 1, 20221 minತೊಟ್ಟು-೧೭೨ಗೆದ್ದವರ ಗತಿ ---------------- ಹೆಣಗಳ ರಾಶಿಯ ಮೇಲೆ ಕಟ್ಟುವ ಸಾಮ್ರಾಜ್ಯ ಅಣಿಯಾದಂತೆ ಅವನತಿಗೆ; ಸೋತವರು ಸಾಯುವ ಮಾತಿರಲಿ, ಗೆದ್ದವರಿಗೇ ರಹದಾರಿಯದು ಇನ್ನಿಲ್ಲದ...
Mar 1, 20221 minತೊಟ್ಟು-೧೭೧ಶಬ್ದಾಗ್ನಿ ---------- ಉರಿ ಹಚ್ಚಲೇ ಬೇಕಿಲ್ಲ ಈಗ ನೆಮ್ಮದಿಯ ಮನಸ್ಸುಗಳ ಸುಡಲು; ರಾಜಕಾರಣಿಯ ನಾಲಗೆ ಕಾರುವ ಶಬ್ದವೊಂದೇ ಸಾಕು ಸರ್ವನಾಶ ಮಾಡಲು. ಡಾ. ಬಸವರಾಜ ಸಾದರ.